ನಿಮಗೆಲ್ಲಾ ತಿಳಿದಿರುವ ಹಾಗೆ ಎ ವರ್ಷದ ಸೆಮಿಸ್ಟರ್ ಪರೀಕ್ಷೆಗಳು ಈ ಕೆಳಕಂಡ ವೇಳಾ ಪಟ್ಟಿ ಯಾ ಪ್ರಕಾರ ನಡೆಯುವ ಸಾಧ್ಯತೆಗಳು ಇವೆ….
ಬೇರೆ ಬ್ರಾಂಚ್ ಅವರಿಗೆ pathway ಮತ್ತು ನಿಮ್ಮ elective ವಿಷಯದ ಪರೀಕ್ಷೆಗಳು ಮೇಲೆ ಇರುವ ಹಾಗೆ ಇರುತ್ತದೆ ಅಂದರೆ CS ಅವರಿಗೆ FOC ಪರೀಕ್ಷೆ ಇದ್ದಾಗ ಮೆಕ್ಯಾನಿಕಲ್ ಅವರಿಗೆ MSE ಎಕ್ಷಮ ಇರಬಹುದು.