ಕರ್ನಾಟಕದ ಎಲ್ಲಾ ಎಸ್‍ಎಲ್‍ಸಿ ಓದುತ್ತಿರುವ ಮಕ್ಕಳು ಕಾಯುತ್ತಿರುವುದು ಅವರ ಫಲಿತಾಂಶಕ್ಕಾಗಿ ಅದೇ ರೀತಿಯಾಗಿ ಫಲಿತಾಂಶ ಇವತ್ತು ನಾಳೆ ಇವತ್ತು ನಾಳೆ ಎಂದು ಎಲ್ಲರಲ್ಲೂ ಸಹ ಒಂದು ರೀತಿಯಾದಂತಹ ಕನ್ಫ್ಯೂಷನ್ ಮಾಡಲಾಗಿದೆ.
ಕೆಲವು ಮಾಹಿತಿ ಪ್ರಕಾರ ಇವತ್ತು ಅಂದರೆ ಎಂಟನೆಯ ಮೇ 24 ರಂದು ಬರಬೇಕಾಗಿರುವ ಫಲಿತಾಂಶವು ಇನ್ನೂ ಬಂದಿರುವುದಿಲ್ಲ ಇವತ್ತು ಕೂಡ ಕರೆಕ್ಟಾಗಿ ಇರುವಂತಹ ಮಾಹಿತಿಯನ್ನು ಯಾವುದೇ ಡಿಪಾರ್ಟ್ಮೆಂಟ್ ನಿಂದ ಯಾವ ವಿದ್ಯಾರ್ಥಿಗಳಿಗೂ ಕೊಟ್ಟಿರುವುದಿಲ್ಲ.
ಹಾಗಾದರೆ ಫಲಿತಾಂಶ ಬರುವ ದಿನ ಯಾವತ್ತು ಒಂದು ಅಂದಾಜಿನ ಪ್ರಕಾರ ಎಲ್ಲ ವಿದ್ಯಾರ್ಥಿಗಳಿಗೆ ಖುಷಿಕರವಾದ ವಿಚಾರವೆಂದರೆ ನಿಮ್ಮ ಪಲಿತಾಂಶ ನಾಳೆ ಅಂದರೆ 09 ತಾರೀಕು ಮೇ 24ರಂದೇ ಬರುವ ಸಾಧ್ಯತೆಗಳು ಹೆಚ್ಚಾಗಿ ಕಂಡುಬರುತ್ತಿದೆ.
ಜೊತೆ ಜೊತೆಗೆ ಎಲ್ಲರೂ ದುಃಖದ ವಿಚಾರವೇನೆಂದರೆ ಈ ಬಾರಿ 2024 ಮೇ ಈ ವರ್ಷದ ಫಲಿತಾಂಶ ಇಡೀ ಇಂದಿನ ವರ್ಷಗಳಲ್ಲಿ ಬಂದಿರುವ ಫಲಿತಾಂಶಕ್ಕಿಂತ ಅತ್ಯಂತ ಕಡಿಮೆ ಅಂದರೆ ಒಂದು ಮಾಹಿತಿ ಪ್ರಕಾರ ಕೇವಲ 40 ರಿಂದ 60% ರಷ್ಟು ಫಲಿತಾಂಶ ಬರುವ ಸಾಧ್ಯತೆಗಳು ಹೆಚ್ಚು ಎಂದು ಸುಮಾರು ಜನ ವ್ಯಕ್ತಪಡಿಸುತ್ತಿದ್ದಾರೆ.
ಆದರೆ ವಿದ್ಯಾರ್ಥಿಗಳಿಗೆ ಹೇಳಿಕೊಳ್ಳುವುದು ಒಂದೇ ಯಾವುದೇ ಫಲಿತಾಂಶವರಲ್ಲಿ ನಿಮ್ಮ ಉದ್ದೇಶ ಮತ್ತೆ ಮತ್ತೆ ಬರುವಂತಹ ಪರೀಕ್ಷೆಗಳಲ್ಲಿ ಬರೆದು ಮತ್ತೆ ನಮ್ಮ ಸಬ್ಜೆಕ್ಟ್ ಗಳನ್ನು ನಾವು ಪಾಸ್ ಮಾಡಿಕೊಳ್ಳಬಹುದು ಅದಕ್ಕೋಸ್ಕರ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.
ಕೆಲವು ಸರಿ ಎಷ್ಟೋ ವಿಧ್ಯಾರ್ಥಿಗಳಿಗೆ ರೀ ವ್ಯಾಲ್ಯೂಯೇಷನ್ಗಳಲ್ಲಿ ಒಳ್ಳೆಯ ಮಾರ್ಕ್ಸ್ ಗಳನ್ನು ತೆಗೆದುಕೊಳ್ಳುವಂತಹ ಸಾಧ್ಯತೆಗಳು ಹೆಚ್ಚಾಗಿ ಕಂಡುಬರುತ್ತದೆ ಹಾಗಾಗಿ ನಿಮ್ಮ ಬಂದಂತಹ ಮಾರ್ಕ್ಸ್ ದೊಡ್ಡದು ಇದರಿಂದ ನನ್ನ ಜೀವನ ಕಷ್ಟವಾಯಿತು ಅನ್ನುವ ರೀತಿ ಯೋಚನೆ ಮಾಡದೆ ನೀವು ಮತ್ತೊಂದು ಚಾನ್ಸನ್ನು ತೆಗೆದುಕೊಳ್ಳಿ.
ಒಂದು ವೇಳೆ ಫಲಿತಾಂಶವು 40 ರಿಂದ 60 ಪರ್ಸೆಂಟ್ ಅಷ್ಟು ಬಂತು ಅಂತ ಆದರೆ ಇಡೀ ಕರ್ನಾಟಕದ ಜನತೆ ಅದರಲ್ಲಿ ಏನು ದುಃಖ ಪಡುವಂತ ವಿಚಾರವಲ್ಲ ಯಾಕೆಂದರೆ ವಿದ್ಯಾರ್ಥಿಗಳು ಓದುತ್ತಿರುವುದರಲ್ಲಿ ಈಗ ಬರುವಂತಹ ಫಲಿತಾಂಶ ಒಳ್ಳೆಯ ರೀತಿಯಲ್ಲಿ ಮಕ್ಕಳನ್ನು ಮುಂದಿನ ಭವಿಷ್ಯಕ್ಕಾಗಿ ಯಾವ ರೀತಿಯಲ್ಲಿ ಓದಬೇಕು ಎಂಬಂತಹ ಒಂದು ಉದಾಹರಣೆಯನ್ನು ಕೊಡುವುದು ಅದೆಂತು ಖಂಡಿತ.
ಜೊತೆಗೆ ಈಗ 9ನೇ ಕ್ಲಾಸಿನಿಂದ ಬರುವಂತಹ ವಿದ್ಯಾರ್ಥಿಗಳಿಗೂ ಕೂಡ ಒಂದು ರೀತಿಯಾದಂತಹ ಮಾದರಿ ಆದಂತಹ ಫಲಿತಾಂಶ ಇದಾಗಿರುತ್ತದೆ.
ನಾವು ಈಗಾಗಲೇ ಫಲಿತಾಂಶವನ್ನು ಅಂದಾಜು 40 ರಿಂದ 60 ಆದರೆ ಎಷ್ಟೋ ಜನ ವಿದ್ಯಾರ್ಥಿಗಳು ಸುಮಾರು ಕಾಲೇಜುಗಳಲ್ಲಿ ಅವರು ಅಡ್ಮಿಶನ್ ಮಾಡಿಸಿಕೊಂಡಿರುವುದು ಅದಂತೂ ಎಲ್ಲರಲ್ಲೂ ಒಂದು ರೀತಿಯಾದಂತಹ ಕನ್ಫ್ಯೂಷನ್ ಕ್ರಿಯೇಟ್ ಮಾಡುತ್ತದೆ.
ಒಟ್ಟಿನಲ್ಲಿ ಎಸ್ ಎಸ್ ಎಲ್ ಸಿ ಆದ ತಕ್ಷಣ ನೀವು ಒಂದು ಒಳ್ಳೆ ರೀತಿಯಾದಂತಹ ನಿರ್ಧಾರವನ್ನು ತೆಗೆದುಕೊಂಡು ಮುಂದೆ ಓದಬೇಕಾಗಿರುವಂತ ಕಾಮರ್ಸ್, ಸೈನ್ಸ್ ಅಥವಾ ಡಿಪ್ಲೋಮೋ ಕಾಲೇಜಿನಲ್ಲಿ ಓದಬೇಕಾಗಿ ಕೊಡಬೇಕಾಗುತ್ತದೆ.
ಹಾಗಾಗಿ ಎಲ್ಲ ವಿದ್ಯಾರ್ಥಿಗಳಿಗೂ ಆಲ್ ದ ಬೆಸ್ಟ್ ಹೇಳುತ್ತಾ ನಿಮ್ಮ ರಿಸಲ್ಟ್ ಏನೇ ಆಗಲಿ ಯಾವುದೇ ಅನಾಹುತಗಳಿಗೆ ಕೈ ಹಾಕಬೇಡಿ ಮುಂದಿನ ಎಕ್ಸಾಮ್ಗಳಲ್ಲಿ ಅಥವಾ ಪರೀಕ್ಷೆಗಳಲ್ಲಿ ಇನ್ನೂ ಒಳ್ಳೆಯ ಫಲಿತಾಂಶವನ್ನು ಪಡೆದುಕೊಳ್ಳಬಹುದು.
How to check the results :
ಈ ಕೆಳಗಿನ ಲಿಂಕ್ ಮುಖಾಂತರ ನೀವು ನಿಮ್ಮ ಪಲಿತಾಂಶ ವನ್ನು ಪಡೆದುಕೊಳ್ಳ ಬಹುದು
ನಿಮ್ಮ ಪಲಿತಾಂಶ ಚೆಕ್ ಮಾಡುವಾಗ ನಿಮ್ಮ Hall ticket ನಿಮ್ಮ ಬಳಿ ಇಟ್ಟುಕೊಳ್ಳಿ